ಚಳಿಯಲ್ಲಿ ಪಡ್ಡೆ ಹುಡುಗರ ಬಿಸಿ ಏರಿಸಿದ ನಟಿ Nivedita Gowda!

newsics.com ಬೆಂಗಳೂರು : ಚಳಿಯಲ್ಲಿಯೂ ಪಡ್ಡೆ ಹುಡುಗರ ನಿದ್ದೆ ಕದ್ದು, ಮೈ ಬೆಚ್ಚಗೆ ಮಾಡುವಂಥ ವಿಡಿಯೋ ಶೇರ್‍‌ ಮಾಡಿದ್ದಾರೆ ನಟಿ ನಿವೇದಿತಾ ಗೌಡ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಮೇಲೆ ಕೆಲ ತಿಂಗಳುಗಳಿಂದ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಶುರುವಿಟ್ಟುಕೊಂಡಿದ್ದಾರೆ. ಇದನ್ನು ನೋಡಿಯೇ ಇನ್ನಿಲ್ಲದಂಥ ಕಮೆಂಟ್‌ಗಳು ಸುರಿಮಳೆಯಾಗ್ತಿದೆ. ಏಕೆಂದರೆ, ಇಬ್ಬರೂ ರೀಲ್ಸ್‌ನಲ್ಲಿ ಹುಚ್ಚಾಟ ಆಡುತ್ತಿದ್ದಾರೆ. ತಾವು ಅಂಗ ಪ್ರದರ್ಶನ ಮಾಡಿಕೊಂಡು ಮೈ ಬಳಕಿಸುತ್ತಾ ಇದ್ದರೆ, ಆ ರೀಲ್ಸ್‌ ನೋಡುವವರ ಸಂಖ್ಯೆ ಹೆಚ್ಚು ಎನ್ನುವುದು ನಟಿಗೂ ಗೊತ್ತಾಗಿದೆ. … Continue reading ಚಳಿಯಲ್ಲಿ ಪಡ್ಡೆ ಹುಡುಗರ ಬಿಸಿ ಏರಿಸಿದ ನಟಿ Nivedita Gowda!