Health information :ಮೊಬೈಲ್‌ನಲ್ಲೇ ಹೆಚ್ಚು ಸಮಯ ಕಳೆಯೋ ಗಂಡಸರ ಪುರುಷತ್ವ ನಾಶ!

newsics.com ಫೋನ್‌ನ ಅತಿಯಾದ ಬಳಕೆ ಮಾಡುವುದರಿಂದ ಪುರುಷತ್ವಕ್ಕೆ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಆಘಾತಕಾರಿ ಸುದ್ದಿ ಬಹಿರಂಗಪಡಿಸಿದೆ. ಸ್ವಿಸ್ ಪುರುಷರ ಮೇಲೆ ಇಂಥದೊಂದು ಸಂಶೋಧನೆ ನಡೆಸಲಾಗಿತ್ತು. ತಮ್ಮ ಫೋನ್ ಅನ್ನು ಹೆಚ್ಚಾಗಿ ಬಳಸುವ ಪುರುಷರು ಕಡಿಮೆ ವೀರ್ಯ ಸಾಂದ್ರತೆ ಹೊಂದಿದ್ದಾರೆಂದು ತಿಳಿಸಿದೆ. ದಿನಕ್ಕೆ 20 ಕ್ಕಿಂತ ಹೆಚ್ಚು ಬಾರಿ ತಮ್ಮ ಫೋನ್‌ಗಳನ್ನು ಬಳಸುವ ಪುರುಷರಲ್ಲಿ ವೀರ್ಯಾಣು ಸಾಂದ್ರತೆಯಲ್ಲಿ 21% ಕಡಿತ ಮತ್ತು ಒಟ್ಟು ವೀರ್ಯಾಣು ಸಂಖ್ಯೆಯಲ್ಲಿ 22% ಕಡಿಮೆಯಾಗಿದೆ ಎಂದು ಮತ್ತೊಂದು ಅಧ್ಯಯನ ತಿಳಿಸಿದೆ. ಮೊಬೈಲ್ ಫೋನ್ … Continue reading Health information :ಮೊಬೈಲ್‌ನಲ್ಲೇ ಹೆಚ್ಚು ಸಮಯ ಕಳೆಯೋ ಗಂಡಸರ ಪುರುಷತ್ವ ನಾಶ!