Maharashtra Claimax ಮಹಾರಾಷ್ಟ್ರ ಸಿಎಂ ಹೆಸರು ಇಂದು ಘೋಷಣೆ: ಏಕನಾಥ್ ಶಿಂಧೆ ಹೇಳಿಕೆ

newsics.com ಮುಂಬೈ: ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟ ಜಯಭೇರಿ ಬಾರಿಸಿದ ಒಂದು ವಾರದ ನಂತರ ರಾಜ್ಯದ ಸಿಎಂ ಅಭ್ಯರ್ಥಿಯನ್ನು ಸೋಮವಾರ ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಹೇಳಿದ್ದಾರೆ. ಸತಾರಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ಶಿಂಧೆ, ಮುಖ್ಯಮಂತ್ರಿ ಅಭ್ಯರ್ಥಿಗೆ ಬೇಷರತ್ ಬೆಂಬಲ ಪುನರುಚ್ಚರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಒಟ್ಟು 280 ಸ್ಥಾನಗಳಲ್ಲಿ ಬಿಜೆಪಿ 132 ಸ್ಥಾನಗಳನ್ನು ಗೆದ್ದರೆ, ಶಿವಸೇನೆ … Continue reading Maharashtra Claimax ಮಹಾರಾಷ್ಟ್ರ ಸಿಎಂ ಹೆಸರು ಇಂದು ಘೋಷಣೆ: ಏಕನಾಥ್ ಶಿಂಧೆ ಹೇಳಿಕೆ