Leopard Tension ಯಲ್ಲಾಪುರದ ಹಿತ್ಲಳ್ಳಿಯಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ
newsics.com ಯಲ್ಲಾಪುರ(ಉತ್ತರ ಕನ್ನಡ): ತಾಲೂಕಿನ ಹಿತ್ಲಳ್ಳಿ ಬಳಿಯ ಪುರಲೆಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಚಿರತೆ ಓಡಾಟ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಶನಿವಾರ ರಾತ್ರಿ ಹಿತ್ಲಳ್ಳಿಯಿಂದ ಚವತ್ತಿ ಕಡೆಗೆ ಹೋಗುವ ದಾರಿಯಲ್ಲಿ ರಾತ್ರಿ 9.30ರ ಹೊತ್ತಿಗೆ ಪಂಚಾಯತ್ ಸದಸ್ಯ ಪ್ರಸನ್ನ ಭಟ್ ಅವರ ಕಾರಿಗೆ ದಾರಿಯಲ್ಲಿ ಚಿರತೆ ಅಡ್ಡ ಬಂದಿತ್ತು. ಅದೇ ರೀತಿ ಭಾನುವಾರ ಪುರಲೆಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೂ ಚಿರತೆ ಕಾಡಿನ ಮಧ್ಯರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದ ಅರಣ್ಯಾಧಿಕಾರಿಗಳು … Continue reading Leopard Tension ಯಲ್ಲಾಪುರದ ಹಿತ್ಲಳ್ಳಿಯಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ
Copy and paste this URL into your WordPress site to embed
Copy and paste this code into your site to embed