ಕುವೈತ್ ಏರ್‌ಪೋರ್ಟ್‌ನಲ್ಲಿ 13 ಗಂಟೆ ಕಾಲ ಭಾರತೀಯ ಪ್ರಯಾಣಿಕರ ಪರದಾಟ, ಅಧಿಕಾರಿಗಳೊಂದಿಗೆ ವಾಗ್ವಾದ

newsics.com ನವದೆಹಲಿ: ವಿಮಾನದಲ್ಲಿನ ತಾಂತ್ರಿಕ ದೋಷದ ಪರಿಣಾಮ ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಯಾಣಿಕರು ನೀರು, ಆಹಾರವಿಲ್ಲದೆ 13 ಗಂಟೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ. ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಏರ್‌ಪೋರ್ಟ್ ಅಧಿಕಾರಿಗಳೊಂದಿಗೆ ವಾಗ್ವಾದ‌ ನಡೆಸಿದ್ದಾರೆ. ಗಲ್ಫ್ ಏರ್‌ನ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುತ್ತಿರುವ ಅಸ್ತವ್ಯಸ್ತವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ಪ್ರಯಾಣಿಕರಿಗೆ ಮಾತ್ರ ಕಿರುಕುಳ ನೀಡಲಾಯಿತು. ವಿಮಾನಯಾನ ಸಂಸ್ಥೆಯು ಯುರೋಪಿಯನ್ ಯೂನಿಯನ್, ಯುಕೆ … Continue reading ಕುವೈತ್ ಏರ್‌ಪೋರ್ಟ್‌ನಲ್ಲಿ 13 ಗಂಟೆ ಕಾಲ ಭಾರತೀಯ ಪ್ರಯಾಣಿಕರ ಪರದಾಟ, ಅಧಿಕಾರಿಗಳೊಂದಿಗೆ ವಾಗ್ವಾದ