Fengal Cyclone Effect ನಿರಂತರ ಮಳೆ ಅಬ್ಬರಕ್ಕೆ ರಾಜ್ಯದ ರೈತರು ಕಂಗಾಲು

newsics.com ಬೆಂಗಳೂರು/ಮಂಡ್ಯ: ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ವ್ಯಾಪಕ‌ ಮಳೆಯಾಗುತ್ತಿರುವುದರಿಂದ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಭತ್ತದ ಕೊಯ್ಲು ಆರಂಭವಾಗಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೊಯ್ಲು ಮಾಡಿದ ಭತ್ತದ ಗದ್ದೆಗಳಲ್ಲಿ ನೀರು ನಿಂತು ನಷ್ಟ ಅನುಭವಿಸುವಂತಾಗಿದೆ. ರಾಗಿ, ಕಾಫಿ ಬೆಳೆಗಾರರೂ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಪುರದದೊಡ್ಡಿ ಗ್ರಾಮದ ನಾಗೇಶ್ ಅವರು ಭತ್ತದ ಕೊಯ್ಲು ಮಾಡಿದ್ದರು. ಅದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತದ ಗದ್ದೆ … Continue reading Fengal Cyclone Effect ನಿರಂತರ ಮಳೆ ಅಬ್ಬರಕ್ಕೆ ರಾಜ್ಯದ ರೈತರು ಕಂಗಾಲು