chikkamagaluru ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಸೃಷ್ಟಿಸಿ ಆಸ್ತಿ ಹಂಚಿಕೊಂಡ ಮೊಮ್ಮಕ್ಕಳು!

newsics.com ಚಿಕ್ಕಮಗಳೂರು : ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ. ಗಂಡನಿಲ್ಲದ ಮನೆಯಲ್ಲಿ ನಾನೂ ಇರುವುದು ಬೇಡವೆಂದು ಹೊರಗೆ ಬಂದು ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದ ಗಂಗಮ್ಮನಿಗೆ ತನ್ನ ಗಂಡನ ಆಸ್ತಿ ಸಿಕ್ಕು ನನ್ನ ಮಕ್ಕಳಿಗೂ ಉತ್ತಮ ಭವಿಷ್ಯ ಸಿಗುತ್ತದೆ ಎಂಬ ಕನಸು ಕಾಣುತ್ತಿದ್ದಳು. ಆದರೆ, ಈ ಗಂಗಮ್ಮನ ಕನಸಿಗೆ ಸ್ವತಃ ಅವರ ಗಂಡನ ಅಣ್ಣ ಹಾಗೂ ಅವರ ಮಕ್ಕಳು ಕೊಳ್ಳಿ ಇಟ್ಟಿದ್ದಾರೆ. ಗಂಗಮ್ಮನೂ ಸತ್ತು ಹೋಗಿದ್ದಾಳೆಂದು ಸರ್ಕಾರಿ ನಕಲಿ … Continue reading chikkamagaluru ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಸೃಷ್ಟಿಸಿ ಆಸ್ತಿ ಹಂಚಿಕೊಂಡ ಮೊಮ್ಮಕ್ಕಳು!