Trendy Love | ಇದು ಫ್ರೆಶ್ ಟ್ರೆಂಡ್: ತನಗಿಂತ ದೊಡ್ಡವಳನ್ನೇ ಮದುವೆಯಾಗುತ್ತಿರುವ ಯುವಕರು! ಯಾಕೆ ಹೀಗೆ?

newsics.com ಕಾಲ ಬದಲಾಗಿದೆ, ಬದಲಾಗುತ್ತಿದೆ. ಕಾಲ ಬದಲಾದಂತೆ ನಾವೂ ಬದಲಾಗುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹುಡುಗರು ವಯಸ್ಸಿನಲ್ಲಿ ತನಗಿಂತ ಹೆಚ್ಚು ವಯಸ್ಸಿನ ಯುವತಿಯರತ್ತ ಆಕರ್ಷಿತರಾಗುತ್ತಿದ್ದಾರೆ. ಇನ್ನು ಕೆಲವರು ವಯಸ್ಸನ್ನೇ ಲೆಕ್ಕಿಸದೆ ಮದುವೆಯಾಗುತ್ತಿದ್ದಾರೆ. ತನಗಿಂತ ದೊಡ್ಡವಳನ್ನು ಮದುವೆಯಾಗುವುದು ಈಗ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡಿ ಲವ್‌ನಲ್ಲಿ ಕಿರಿಯ ವಯಸ್ಸಿನ ಹಿರಿಯ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ನಮ್ಮ ಹಿರಿಯರ ಪ್ರಕಾರ, ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು. ಹುಡುಗಿಯರು ಚಿಕ್ಕವಯಸ್ಸಿನಲ್ಲೇ ಪ್ರಬುದ್ಧರಾಗುತ್ತಾರೆ. ಹೀಗಾಗಿ ಹುಡುಗಿಯರನ್ನು ಅವಳಿಗಿಂತ ದೊಡ್ಡವನೊಂದಿಗೆ ಮದುವೆ ಮಾಡುವುದು ಸಾಮಾನ್ಯ. ಆದರೆ ಈಗಿನ ಜನರೇಷನ್ … Continue reading Trendy Love | ಇದು ಫ್ರೆಶ್ ಟ್ರೆಂಡ್: ತನಗಿಂತ ದೊಡ್ಡವಳನ್ನೇ ಮದುವೆಯಾಗುತ್ತಿರುವ ಯುವಕರು! ಯಾಕೆ ಹೀಗೆ?