New Changes | ಇಂದಿನಿಂದ ಹಲವು ಹೊಸ ನಿಯಮ: ಏನೇನು ಬದಲಾವಣೆ?
newsics.com ನವದೆಹಲಿ: ಇಂದಿನಿಂದ (ಡಿಸೆಂಬರ್ 1) ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಎಲ್ಪಿಜಿ ಸಂಪರ್ಕ, ಎಟಿಎಂ ಕಾರ್ಡ್, ಆಧಾರ್ ನವೀಕರಣ, ಪೆಟ್ರೋಲ್ ಬೆಲೆಗಳು, ಸರ್ಕಾರಿ ನೌಕರರು, ಖಾಸಗಿ ಉದ್ಯೋಗ ಉದ್ಯೋಗಿಗಳು, ವಿಮೆ, ಪ್ಯಾನ್-ಆಧಾರ್ ಲಿಂಕ್ ಮುಂತಾದ ವಿಷಯಗಳ ಮೇಲೆ ಪರಿಣಾಮ ಬೀರಲಿವೆ. ಎಲ್ಪಿಜಿ ಸಂಪರ್ಕಕ್ಕೆ ಹೊಸ ನಿಯಮ: ಡಿಸೆಂಬರ್ 1, 2024 ರಿಂದ ಎಲ್ಪಿಜಿ ಸಬ್ಸಿಡಿಯಲ್ಲಿ ಬದಲಾವಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಅನ್ನು ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಮಾಡಿದ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಸಿಗಲಿದೆ. … Continue reading New Changes | ಇಂದಿನಿಂದ ಹಲವು ಹೊಸ ನಿಯಮ: ಏನೇನು ಬದಲಾವಣೆ?
Copy and paste this URL into your WordPress site to embed
Copy and paste this code into your site to embed