Elon Musk | ಮಂಗಳಗ್ರಹದ ಪ್ರಯಾಣ ಸಮಯ 90 ದಿನಗಳಿಗೆ ಇಳಿಸಲಿರುವ ಸ್ಟಾರ್‌ಶಿಪ್!

newsics.com ಸ್ಟಾರ್‌ಶಿಪ್ ಮಂಗಳ ಗ್ರಹದ ಪ್ರಯಾಣ ಸಮಯವನ್ನು 90 ದಿನಗಳಿಗೆ ಇಳಿಸಲಿದೆ ಎಂದು ಎಲಾನ್ ಮಸ್ಕ್ ಸ್ಟಾರ್‌ಶಿಪ್ ಹೇಳಿದ್ದಾರೆ. ಗಂಟೆಗೆ 36,000 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ, ಸ್ಟಾರ್‌ಶಿಪ್ ಪ್ರಸ್ತುತ ಬಾಹ್ಯಾಕಾಶ ನೌಕೆಗಿಂತ ಗಣನೀಯವಾಗಿ ವೇಗ ಹೊಂದಿರುತ್ತದೆ. ಮಂಗಳ ಗ್ರಹಕ್ಕೆ ಪ್ರಯಾಣದ ಸಮಯವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡುವ ಗುರಿಯನ್ನು ಮಸ್ಕ್ ಹೊಂದಿದ್ದಾರೆ. ಸಾಮಾನ್ಯವಾಗಿ ಮಂಗಳಗ್ರಹಕ್ಕೆ ಹೋಗುವ ಪ್ರಯಾಣಕ್ಕೆ 6 ರಿಂದ 8 ತಿಂಗಳು ಬೇಕಾಗುತ್ತದೆ. ಆದರೆ, ಸರಿಯಾದ ತಂತ್ರಜ್ಞಾನವಿದ್ದಲ್ಲಿ ಪ್ರಯಾಣದ ಸಮಯವನ್ನು 90 ದಿನಗಳಿಗೆ ಇಳಿಸಬಹುದಾಗಿದೆ … Continue reading Elon Musk | ಮಂಗಳಗ್ರಹದ ಪ್ರಯಾಣ ಸಮಯ 90 ದಿನಗಳಿಗೆ ಇಳಿಸಲಿರುವ ಸ್ಟಾರ್‌ಶಿಪ್!