Sky dining | ಇಲ್ಲಿ ಗಾಳಿಯಲ್ಲಿ ತೇಲುತ್ತಲೇ ಊಟ ಮಾಡಿ! ವೈರಲ್ ವಿಡಿಯೋ ನೋಡಿ

newsics.com ಮಂಗಳೂರು: ಗಾಳಿಯಲ್ಲಿ ತೇಲುತ್ತಾ ನಿಮ್ಮ ಪ್ರೀತಿಪಾತ್ರರೊಂದಿಗೆ ಊಟ ಮಾಡುವ ಅವಕಾಶ ಮಂಗಳೂರಲ್ಲೂ ಈಗ ಲಭ್ಯ. ಸ್ಕೈ ಡೈನಿಂಗ್‌ ಮೂಲಕ ನೀವು ನೆಲದಿಂದ 50 ಅಡಿಗೂ ಹೆಚ್ಚು ಎತ್ತರದಲ್ಲಿ ರುಚಿಕರ ಭೋಜನ ಸವಿಯಬಹುದು. ವಿಶ್ವ ಪ್ರಸಿದ್ಧ ತಾಣ ಇಂದು ಮರವಂತೆ ಬೀಚ್‌ನಲ್ಲಿ ಶುಕ್ರವಾರದಿಂದ (ನ.29) ವಿನೂತನವಾದ ಸ್ಕೈ ಡೈನಿಂಗ್‌ ಆರಂಭಗೊಂಡಿದೆ. ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್‌ ತಾಣವಾಗಿದ್ದು, ಈ ಸ್ಕೈ ಡೈನಿಂಗ್‌ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗ … Continue reading Sky dining | ಇಲ್ಲಿ ಗಾಳಿಯಲ್ಲಿ ತೇಲುತ್ತಲೇ ಊಟ ಮಾಡಿ! ವೈರಲ್ ವಿಡಿಯೋ ನೋಡಿ