newsics.com ಸೂರತ್: ಇತ್ತೀಚೆಗೆ ಗುಜರಾತ್‌ನ ರೈಲು ನಿಲ್ದಾಣದ ಸಮೀಪ ಅತ್ಯಾಚಾರಗೈದು ಯುವತಿಯನ್ನು ಕೊಲೆ ಮಾಡಲಾಗಿತ್ತು. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ. ಈತ ಯುವತಿಯ ಕೊಲೆ ಮಾಡಿದ್ದಲ್ಲದೆ ಮತ್ತೆ ಸ್ಥಳಕ್ಕೆ ಹೋಗಿ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ನವೆಂಬರ್ 14 ರಂದು ಉದ್ವಾಡ ರೈಲು ನಿಲ್ದಾಣದ ಸಮೀಪ 19 ವರ್ಷದ ಯುವತಿಯ ಕೊಲೆಯಾಗಿತ್ತು. ಹಳಿಯ ಮೇಲೆ ಆಕೆಯ ಶವ ಪತ್ತೆಯಾಗಿತ್ತು. ಹಂತಕ ಹರಿಯಾಣದ ರೋಹ್ಟಕ್ ನಿವಾಸಿ ರಾಹುಲ್ ಜಾಟ್ ಅಲಿಯಾಸ್ ಭೋಲು … Continue reading 11 ದಿನಗಳಲ್ಲಿ ಕರ್ನಾಟಕ ಸೇರಿ ವಿವಿಧೆಡೆ 5 ಕೊಲೆ: ಆರೋಪಿ ಬಂಧನ, ಅತ್ಯಾ*ಚಾರವೆಸಗಿ ಹತ್ಯೆ*ಗೈದ ಯುವತಿ ಶವದೊಂದಿಗೆ ಲೈಂಗಿಕ ಕ್ರಿಯೆ!
Copy and paste this URL into your WordPress site to embed
Copy and paste this code into your site to embed