Shani Amavasye | ಇಂದು ಪರಿವರ್ತನ ಯೋಗ: ಈ ರಾಶಿಗಳ ಜನರಿಗೆ ಅದೃಷ್ಟದ ದಿನ
newsics.com ಇಂದು ಶನಿವಾರ (ನ.30) ಶನಿಶ್ಚರಿ ಅಮಾವಾಸ್ಯೆ. ಈ ದಿನದಂದು ರಾಶಿ ಪರಿವರ್ತನ ಯೋಗ, ಅತಿಗಂಡ ಯೋಗ ಸೇರಿ ಹಲವು ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಇಂದು ಶನಿವಾರ ಮಿಥುನ, ಸಿಂಹ, ತುಲಾ ಸೇರಿ ಐದು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಂದು ಚಂದ್ರನು ಮಂಗಳನ ರಾಶಿಯ ವೃಶ್ಚಿಕ ರಾಶಿಗೆ ತೆರಳಲಿದ್ದಾನೆ. ಚಂದ್ರನ ರಾಶಿಯಲ್ಲಿ ಮಂಗಳವು ಕರ್ಕಾಟಕ ರಾಶಿಯಲ್ಲಿದೆ. ಇದರಿಂದಾಗಿ ಚಂದ್ರನ ಮಂಗಳ ರಾಶಿಯ ಪರಿವರ್ತನ ಯೋಗವು ರೂಪುಗೊಳ್ಳುತ್ತಿದೆ. ಕೊನೆಯ ಶನಿ ಅಮಾವಾಸ್ಯೆಯಾಗಿದೆ. ಶನಿಶ್ಚರಿ ಅಮಾವಾಸ್ಯೆಯ ದಿನ ರಾಶಿ … Continue reading Shani Amavasye | ಇಂದು ಪರಿವರ್ತನ ಯೋಗ: ಈ ರಾಶಿಗಳ ಜನರಿಗೆ ಅದೃಷ್ಟದ ದಿನ
Copy and paste this URL into your WordPress site to embed
Copy and paste this code into your site to embed