Health Care | ಹತ್ತಾರು ಖಾಯಿಲೆಗಳಿಗೆ ಮದ್ದು ಈ ಅಮೃತಬಳ್ಳಿ

newsics.com ಅತ್ಯುತ್ತಮ ಗಿಡಮೂಲಿಕೆ ಎನಿಸಿರುವ ಅಮೃತ ಬಳ್ಳಿ ಸ್ವಲ್ಪ ಕಹಿಯಾದರೂ ದೇಹಕ್ಕೆ ಸಿಹಿಯನ್ನುಂಟುಮಾಡುವ ಉತ್ತಮ ಔಷಧೀಯ ಸಸ್ಯ. ಅಮೃತ ಬಳ್ಳಿ ಎಲೆಯ ಅಡಿಭಾಗ ಮುಟ್ಟಿದರೆ ಮೃದುವಾದ ರೋಮ ಇರುತ್ತದೆ. ಸ್ವರಸ, ಕಷಾಯ, ಬಳ್ಳಿ, ಸತ್ವ, ಭಸ್ಮ ರೂಪದಲ್ಲಿ ಔಷಧವಾಗಿ ಬಳಸುತ್ತಾರೆ. ಹಳೆಯ ಬೇವಿನ ಮರಕ್ಕೆ ಹಬ್ಬಿದ ಬಳ್ಳಿ ಹೆಚ್ಚು ಒಳ್ಳೆಯದು. ಸ್ವರಸ ಕಷಾಯವಾದರೆ 4ರಿಂದ 5 ಚಮಚ. ಪುಡಿ ಆದರೆ ಮುಕ್ಕಾಲು ಅಥವಾ ಒಂದು ಚಮಚ. ಸತ್ವವನ್ನು ಎರಡರಿಂದ ಮೂರು ಚಿಟಿಕೆ ಸಾಕು. 1. ಇದನ್ನು ಜೇನುತುಪ್ಪ … Continue reading Health Care | ಹತ್ತಾರು ಖಾಯಿಲೆಗಳಿಗೆ ಮದ್ದು ಈ ಅಮೃತಬಳ್ಳಿ