Maddur news | ಒಂದೇ ಉರುಳಿಗೆ ಬಿದ್ದ ಚಿರತೆ, ಮುಳ್ಳುಹಂದಿ!
newsics.com ಮದ್ದೂರು (ಮಂಡ್ಯ): ಮದ್ದೂರು ತಾಲೂಕಿನ ದೇಶಹಳ್ಳಿ ಕಬ್ಬಿನ ಗದ್ದೆಯಲ್ಲಿ ಹಾಕಲಾಗಿದ್ದ ಒಂದೇ ಉರುಳಿಗೆ ಶುಕ್ರವಾರ ಚಿರತೆ ಮತ್ತು ಮುಳ್ಳುಹಂದಿ ಸೆರೆಯಾಗಿವೆ. ಕಬ್ಬಿನ ಗದ್ದೆಯಲ್ಲಿ ಮುಳ್ಳುಹಂದಿಯನ್ನು ಬೇಟೆಯಾಡಲು ಚಿರತೆ ಬಂದಿದ್ದು, ಬಲೆಗೆ ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡು ಮುಂದೆ ಹೋಗಲು ಸಾಧ್ಯವಾಗಿಲ್ಲ. ಚಿರತೆಯೊಂದಿಗೆ ಮುಳ್ಳುಹಂದಿಯೂ ಬಲೆಗೆ ಸಿಕ್ಕಿ ಹಾಕಿಕೊಂಡಿದೆ. ಉರುಳಿಗೆ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಚಿರತೆ ಹಾಗೂ ಮುಳ್ಳುಹಂದಿಗೆ ಗಾಯವಾಗಿರುವುದರಿಂದ ಮೈಸೂರಿನ ಕೂರ್ಗಳ್ಳಿ ಪುನರ್ ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಚಿರತೆಯನ್ನು ನೋಡಲು ಬಂದ ಸುತ್ತಮುತ್ತಲಿನ ಗ್ರಾಮಸ್ಥರು ಫೋಟೋ ಹಾಗೂ … Continue reading Maddur news | ಒಂದೇ ಉರುಳಿಗೆ ಬಿದ್ದ ಚಿರತೆ, ಮುಳ್ಳುಹಂದಿ!
Copy and paste this URL into your WordPress site to embed
Copy and paste this code into your site to embed