Court approval for divorce ನಟ ಧನುಷ್, ರಜನಿ ಪುತ್ರಿ ಐಶ್ವರ್ಯಾ ವಿಚ್ಛೇದನಕ್ಕೆ ಕೋರ್ಟ್ ಸಮ್ಮತಿ, 18 ವರ್ಷಗಳ ದಾಂಪತ್ಯ ಅಂತ್ಯ

newsics.com ಚೆನ್ನೈ: ಕೆಲವು ದಿನಗಳಿಂದ ದೂರವಾಗಿದ್ದ ತಮಿಳಿನ ಸ್ಟಾರ್‌ ನಟ ಧನುಷ್‌ ಹಾಗೂ ನಿರ್ದೇಶಕಿ ಮತ್ತು ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರು ಅಧಿಕೃತವಾಗಿ ಬೇರೆಯಾಗಿದ್ದಾರೆ. ವಿಚ್ಛೇದನ ಪಡೆಯುವುದಾಗಿ ಇಬ್ಬರೂ ಹೇಳಿದ್ದರು. ನಂತರ ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿತ್ತು. ಆರು ದಿನದ ಹಿಂದೆ ಇಬ್ಬರು ಬೇರ್ಪಡುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದರು. ಅದರಂತೆ ತೀರ್ಪು ಕಾಯ್ದಿರಿಸಿದ್ದ ಚೆನ್ನೈನ ನ್ಯಾಯಾಲಯವು ಬುಧವಾರ ಅಂತಿಮ ತೀರ್ಪು ಪ್ರಕಟಿಸಿತು. ಇಬ್ಬರು ವಿಚ್ಛೇದನ ಪಡೆಯುವ … Continue reading Court approval for divorce ನಟ ಧನುಷ್, ರಜನಿ ಪುತ್ರಿ ಐಶ್ವರ್ಯಾ ವಿಚ್ಛೇದನಕ್ಕೆ ಕೋರ್ಟ್ ಸಮ್ಮತಿ, 18 ವರ್ಷಗಳ ದಾಂಪತ್ಯ ಅಂತ್ಯ