SUV Accident | ಬೆಳಗಿನ ಜಾವದ ನಿದ್ದೆಯಿಂದ ದುರಂತ: ಸ್ಥಳದಲ್ಲೇ ಐವರು ವೈದ್ಯರ ಸಾವು
newsics.com ಲಕ್ನೋ(ಉತ್ತರ ಪ್ರದೇಶ): ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ವೈದ್ಯರು ಮೃತಪಟ್ಟಿದ್ದಾರೆ. ಓರ್ವ ಗಾಯಗೊಂಡಿದ್ದಾನೆ. ಲಕ್ನೋದಲ್ಲಿ ನಡೆದ ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತಪಟ್ಟವರು ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಬೇತಿ ಪಡೆದು, ಅಲ್ಲಿಯೇ ವೈದ್ಯರಾಗಿ ಕಾರಗಯನಿರ್ವಹಿಸುತ್ತಿದ್ದರು. ಡಾ ಅನಿರುದ್ಧ್ ವರ್ಮಾ, ಡಾ ಸಂತೋಷ್ ಕುಮಾರ್ ಮೌರ್ಯ, ಡಾ ಜೈವೀರ್ ಸಿಂಗ್, ಡಾ ಅರುಣ್ ಕುಮಾರ್ ಮತ್ತು ಡಾ ನಾರ್ದೇವ್ ಮೃತಪಟ್ಟವರು. … Continue reading SUV Accident | ಬೆಳಗಿನ ಜಾವದ ನಿದ್ದೆಯಿಂದ ದುರಂತ: ಸ್ಥಳದಲ್ಲೇ ಐವರು ವೈದ್ಯರ ಸಾವು
Copy and paste this URL into your WordPress site to embed
Copy and paste this code into your site to embed