Kaju Katli Controversy ಕಾಜು ಕತ್ಲಿ ಸ್ವೀಟ್ ಮಾಂಸಾಹಾರಿ ಅಂತಿದಾರೆ, ನಿಜಾನಾ? ವೈದ್ಯರ ವಿಡಿಯೋದಿಂದ ಮತ್ತೆ ಸೃಷ್ಟಿಯಾಯ್ತು ವಿವಾದ

newsics.com ಭಾರತದಲ್ಲಿ ಸಖತ್ ಫೇಮಸ್ ಆಗಿರುವ ಕಾಜು ಕತ್ಲಿ ಸ್ವೀಟ್ ಈಗ ವಿವಾದಕ್ಕೆ ಸಿಲುಕಿದೆ. ಏನಿದು ಕಾಜು ಕತ್ಲಿ ಸ್ವೀಟ್ ವಿವಾದ? ವಿಶೇಷ ದಿನಗಳಲ್ಲಿ ಕೊಡುವ ಕಾಜು ಕತ್ಲಿಯನ್ನು ಇಲ್ಲಿಯವರೆಗೆ ಎಲ್ಲರೂ ಸಸ್ಯಾಹಾರಿ ಎಂದು ನಂಬಿದ್ದರು. ಈಗಲೂ ಈ ತಿನಿಸು ಮಾಂಸಾಹಾರಿ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ. ಆದರೆ ಸ್ವತಃ ವೈದ್ಯರೇ ಇದನ್ನು ಮಾಂಸಾಹಾರಿ ಎನ್ನುತ್ತಿದ್ದಾರೆ. ಕಾಜು ಕತ್ಲಿ ಮೇಲೆ ಸಿಲ್ವರ್‌ ಪೇಪರ್ ಅಂಟಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಿಲ್ವರ್ ಪೇಪರ್ ಪ್ರಾಣಿ ಉತ್ಪನ್ನದಿಂದ ತಯಾರಾಗುತ್ತದೆ. ಆದರೆ FSSAI … Continue reading Kaju Katli Controversy ಕಾಜು ಕತ್ಲಿ ಸ್ವೀಟ್ ಮಾಂಸಾಹಾರಿ ಅಂತಿದಾರೆ, ನಿಜಾನಾ? ವೈದ್ಯರ ವಿಡಿಯೋದಿಂದ ಮತ್ತೆ ಸೃಷ್ಟಿಯಾಯ್ತು ವಿವಾದ