Child abduction ಶಿಶು ಅಪಹರಣ ಪ್ರಕರಣ: 36 ಗಂಟೆಗಳಲ್ಲಿ ಹೆತ್ತ ತಾಯಿಯ ಮಡಿಲು ಸೇರಿದ ಮಗು

newsics.com ಕಲಬುರಗಿ: ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ ಅಪಹರಿಸಿದ್ದ ನವಜಾತ ಗಂಡು ಶಿಶು 36 ಗಂಟೆ ಬಳಿಕ ತಾಯಿ‌ ಮಡಿಲು ಸೇರಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಜನಿಸಿದ ಮಗುವನ್ನು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಅಪಹರಣ ಮಾಡಿದ್ದರು. ಪೋಲಿಸರ ನಾನಾ ಬಗೆಯ ತನಿಖೆಯ ನಂತರ ಅಪಹರಣವಾಗಿದ್ದ ಗಂಡು ಮಗು ಕೊನೆಗೂ ತಾಯಿಯ ಮಡಿಲು … Continue reading Child abduction ಶಿಶು ಅಪಹರಣ ಪ್ರಕರಣ: 36 ಗಂಟೆಗಳಲ್ಲಿ ಹೆತ್ತ ತಾಯಿಯ ಮಡಿಲು ಸೇರಿದ ಮಗು