Yash Family ಮುಂಬೈನ ಜನನಿಬಿಡ ಪ್ರದೇಶದಲ್ಲಿ ನಟ ಯಶ್ ಕುಟುಂಬ ಸುತ್ತಾಟ, ಕಾಲಿಗೆ ಬಿದ್ದ ಅಭಿಮಾನಿ, ವೈರಲ್ ವಿಡಿಯೋ ನೋಡಿ

newsics.com ಮುಂಬೈ: ಖ್ಯಾತ ನಟ ಯಶ್, ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಮುಂಬೈನಲ್ಲಿ ಸುತ್ತಾಡುತ್ತಿದ್ದಾರೆ. ಮುಂಬೈನ ಜನನಿಬಿಡ ಪ್ರದೇಶದಲ್ಲಿ ಜನಸಂದಣಿಯ ನಡುವೆಯೇ ಯಶ್ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಈ ಮಧ್ಯೆ, ಅಭಿಮಾನಿಯೊಬ್ಬ ಯಶ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದು, ಯಶ್ ಅವರು ತಮ್ಮ ಫ್ಯಾಮಿಲಿ ಜತೆ ಅಲ್ಲಿಯೇ ಉಳಿದಿದ್ದಾರೆ. ಬಾಲಿವುಡ್ ಪಾಪರಾಜಿಗಳು ಯಶ್ ವಿಡಿಯೋ ಸೆರೆಹಿಡಿದು ಯಶ್ ಕುಟುಂಬ ಎಂಬ … Continue reading Yash Family ಮುಂಬೈನ ಜನನಿಬಿಡ ಪ್ರದೇಶದಲ್ಲಿ ನಟ ಯಶ್ ಕುಟುಂಬ ಸುತ್ತಾಟ, ಕಾಲಿಗೆ ಬಿದ್ದ ಅಭಿಮಾನಿ, ವೈರಲ್ ವಿಡಿಯೋ ನೋಡಿ