Kolagame Double murder case ಕಜ್ಜಿ ನಿವಾರಿಸಿಕೊಳ್ಳಲು ಅಜ್ಜನನ್ನು ಕೊಂದು, ಅತ್ಯಾಚಾರ ಯತ್ನ ವೇಳೆ ಅಜ್ಜಿಯನ್ನೂ ಹತ್ಯೆಗೈದ ಮೊಮ್ಮಗ!

newsics.com ಚಿಕ್ಕಮಗಳೂರು: ತನ್ನ ಮೈಮೇಲಿನ ಕಜ್ಜಿ ಗುಣಪಡಿಸಿಕೊಳ್ಳಲು ಅಜ್ಜಿ‌ ಮೇಲೆ ಅತ್ಯಾಚಾರಕ್ಕೆ ಯತ್ನಿಸುವ ಮೊದಲೇ ಅಜ್ಜನನ್ನು, ಅತ್ಯಾಚಾರ ವೇಳೆ ಅಜ್ಜಿಯನ್ನೂ ಮೊಮ್ಮಗನೇ ಕೊಂದಿದ್ದಾನೆಂಬ ವಿಚಾರ ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ನೀಡಿದೆ. ತನಗಿರುವ ಕಜ್ಜಿ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುವ ಮೊದಲೇ ಮೊಮ್ಮಗ ತನ್ನ ಅಜ್ಜನನ್ನು ಕೊಲೆಗೈದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಕರಿಬಸವಯ್ಯ ಅವರ … Continue reading Kolagame Double murder case ಕಜ್ಜಿ ನಿವಾರಿಸಿಕೊಳ್ಳಲು ಅಜ್ಜನನ್ನು ಕೊಂದು, ಅತ್ಯಾಚಾರ ಯತ್ನ ವೇಳೆ ಅಜ್ಜಿಯನ್ನೂ ಹತ್ಯೆಗೈದ ಮೊಮ್ಮಗ!