Sambhala violence| ಸಂಭಾಲಾದಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ: ಸಂಸದ, ಶಾಸಕ ಸೇರಿ 2,500 ಮಂದಿ ವಿರುದ್ಧ ಎಫ್ಐಆರ್, ಮಾಸ್ಟರ್‌ಮೈಂಡ್‌ಗಾಗಿ ಶೋಧ

newsics.com ಸಂಭಾಲಾ (ಉತ್ತರ ಪ್ರದೇಶ): ಸಂಭಾಲಾ ಜಿಲ್ಲೆಯ ಮೊಘಲರ ಕಾಲದ ಜಾಮಾ ಮಸೀದಿ ಸಮೀಕ್ಷೆ ವೇಳೆ ಭಾನುವಾರ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಮತ್ತು ಶಾಸಕ ನವಾಬ್ ಇಕ್ಬಾಲ್ ಮಹಮೂದ್ ಅವರ ಪುತ್ರ ನವಾಬ್ ಸುಹೇಲ್ ಇಕ್ಬಾಲ್ ಸೇರಿದಂತೆ 2,500 ಜನರ ವಿರುದ್ಧ ಪೊಲೀಸರು 7 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸಮೀಕ್ಷೆಯನ್ನು ವಿರೋಧಿಸಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕಲ್ಲು ತೂರಾಟ ನಡೆಸಿದ್ದು ನಂತರ ಘರ್ಷಣೆಯ ಘಟನೆಗಳು … Continue reading Sambhala violence| ಸಂಭಾಲಾದಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ: ಸಂಸದ, ಶಾಸಕ ಸೇರಿ 2,500 ಮಂದಿ ವಿರುದ್ಧ ಎಫ್ಐಆರ್, ಮಾಸ್ಟರ್‌ಮೈಂಡ್‌ಗಾಗಿ ಶೋಧ