Cabinet Reshuffle ಸಚಿವ ಸಂಪುಟ ಪುನಾರಚನೆ: ಡಿಸಿಎಂ ಡಿಕೆ ಪರೋಕ್ಷ ಸುಳಿವು, ಶಾಸಕ ಗವಿಯಪ್ಪ ವಿರುದ್ಧ ಗರಂ ಆದದ್ದೇಕೆ?

newsics.com ಬೆಂಗಳೂರು: ರಾಜ್ಯ ಸಚಿವ ಸಂಪುಟದ ಪುನಾರಚನೆ ಕುರಿತಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರೋಕ್ಷ ಸುಳಿವು ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ನಾವು ಕೆಲ ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ. ಎರಡು ವರ್ಷದೊಳಗೆ ಅಧಿಕಾರ ತ್ಯಾಗ ಮಾಡಬೇಕು ಎಂದು ಹೇಳಿದ್ದೇವೆ ಎನ್ನುವ ಮೂಲಕ ಡಿಸಿಎಂ ಡಿಕೆಶಿ ಸಂಪುಟ ಪುನಾರಚನೆ ಇಂಗಿತ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಬಗ್ಗೆ ಮಾತನಾಡದಿರಿ- ಡಿಕೆ ಸೂಚನೆ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಹಾಗಾಗಿ ಯಾವುದಾದರೂ ಎರಡು ಗ್ಯಾರಂಟಿಗಳನ್ನು ನಿಲ್ಲಿಸಬೇಕು ಎಂದು ಶಾಸಕ ಗವಿಯಪ್ಪ … Continue reading Cabinet Reshuffle ಸಚಿವ ಸಂಪುಟ ಪುನಾರಚನೆ: ಡಿಸಿಎಂ ಡಿಕೆ ಪರೋಕ್ಷ ಸುಳಿವು, ಶಾಸಕ ಗವಿಯಪ್ಪ ವಿರುದ್ಧ ಗರಂ ಆದದ್ದೇಕೆ?