12 ವರ್ಷಗಳ ನಂತರ ನಟಿ ತಾರಾ ಮನೆಗೆ ಹೊಸ ಅತಿಥಿ ಆಗಮನ Video viral

newsics.comಬೆಂಗಳೂರು : ನಟಿ ತಾರಾ ಅವರು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ್ದಾರೆ. ನಟಿ ತಾರಾ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.ಕಾರಿಗೆ ಶೋ ರೂಂನಲ್ಲೇ ಕಾರಿಗೆ ಪೂಜೆ ಮಾಡಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ ನಟಿ ತಾರಾ ಬಹಳ ದಿನದಿಂದ ಕಾದ ಹೊಸ ಅತಿಥಿ ನಮ್ಮ ಮನೆಗೆ ಬಂದಾಯಿತು ನಾವೆಲ್ಲರೂ ಮನಸಾರ ಮನೆ ತುಂಬಿಸಿಕೊಂಡಿದ್ದು ಆಯಿತು. ಆ ಭಗವಂತನ ದಯದಿಂದ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮೆಲ್ಲರ ಒಳ್ಳೆಯ … Continue reading 12 ವರ್ಷಗಳ ನಂತರ ನಟಿ ತಾರಾ ಮನೆಗೆ ಹೊಸ ಅತಿಥಿ ಆಗಮನ Video viral