Bhovi corporation scam ವಕೀಲೆಯನ್ನೇ ಬೆತ್ತಲೆಗೊಳಿಸಿ ವಿಚಾರಣೆ ನಡೆಸಿದ ಸಿಐಡಿ ತನಿಖಾಧಿಕಾರಿ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ! ನೊಂದ ಜೀವಾ ಆತ್ಮಹ*ತ್ಯೆ, ಸಹೋದರಿ ದೂರು

newsics.com ಬೆಂಗಳೂರು: ಉದ್ಯಮಿ, ವಕೀಲೆ ಎಸ್‌. ಜೀವಾ ಅವರನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ಬೇಡಿಕೆ ಇಟ್ಟಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಜೀವಾ ಅವರ ಸಹೋದರಿ ಎಸ್‌. ಸಂಗೀತಾ ಬನಶಂಕರಿ ಠಾಣೆಗೆ ನೀಡಿರುವ ದೂರಿನಲ್ಲಿ ಈ ಮಾಹಿತಿ ಉಲ್ಲೇಖಿಸಿದ್ದಾರೆ. ಡೆತ್‌ನೋಟ್‌ ಬರೆದಿಟ್ಟು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ, ವಕೀಲೆ ಜೀವಾ ಅವರ ಸಾವಿನ ಸಂಬಂಧ ಸಂಗೀತಾ ದೂರು ನೀಡಿದ್ದು, ಸಿಐಡಿ ಅಧಿಕಾರಿಗಳ ವಿರುದ್ಧ ಹಲವು … Continue reading Bhovi corporation scam ವಕೀಲೆಯನ್ನೇ ಬೆತ್ತಲೆಗೊಳಿಸಿ ವಿಚಾರಣೆ ನಡೆಸಿದ ಸಿಐಡಿ ತನಿಖಾಧಿಕಾರಿ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ! ನೊಂದ ಜೀವಾ ಆತ್ಮಹ*ತ್ಯೆ, ಸಹೋದರಿ ದೂರು