Space Travel | ಬೆವರು, ಮೂತ್ರದಿಂದ ಸಂಸ್ಕರಿಸಿದ ನೀರಲ್ಲಿ ತಯಾರಿಸಿದ ಸೂಪ್ ಸೇವಿಸುತ್ತಿರುವ ಸುನೀತಾ ವಿಲಿಯಮ್ಸ್!
newsics.com ವಾಷಿಂಗ್ಟನ್: 254 ಮೈಲಿ ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ 61 ವರ್ಷದ ಬಚ್ ವಿಲ್ಮೋರ್ ಹಾಗೂ 59 ವರ್ಷದ ಸುನೀತಾ ವಿಲಿಯಮ್ಸ್‌ಗೆ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ. ಅವರ ಸ್ಥಿತಿ ಎಲ್ಲಿಯವರೆಗೆ ಹೋಗಿದೆ ಎಂದರೆ, ತಮ್ಮ ಮೂತ್ರ ಹಾಗೂ ಬೆವರನ್ನು ಸಂಸ್ಕರಣೆ ಮಾಡಿ ಅದರಿಂದ ನೀರನ್ನು ತೆಗೆದುಕೊಳ್ಳಲಾಗುತ್ತಿದೆ. ಅದೇ ನೀರಿನಿಂದ ಮಾಡಿದ ಸೂಪ್‌ಗಳನ್ನು ಇಬ್ಬರೂ ಸೇವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ಜೂನ್‌ನಲ್ಲಿ ಕೇವಲ 8 ದಿನಗಳ ಬಾಹ್ಯಾಕಾಶ ಯಾನಕ್ಕಾಗಿ ಐಎಸ್‌ಎಸ್‌ಗೆ ತೆರಳಿದ್ದ ಸುನೀತಾ ವಿಲಿಯಮ್ಸ್ … Continue reading Space Travel | ಬೆವರು, ಮೂತ್ರದಿಂದ ಸಂಸ್ಕರಿಸಿದ ನೀರಲ್ಲಿ ತಯಾರಿಸಿದ ಸೂಪ್ ಸೇವಿಸುತ್ತಿರುವ ಸುನೀತಾ ವಿಲಿಯಮ್ಸ್!
Copy and paste this URL into your WordPress site to embed
Copy and paste this code into your site to embed