Indian Railway|ನೀರಿನ ಬಾಟಲ್‌ಗೆ 5 ರೂ. ಹೆಚ್ಚು ವಸೂಲಿ ಮಾಡಿದ್ದಕ್ಕೆ ಭಾರೀ ದಂಡ ವಿಧಿಸಿದ ರೈಲ್ವೆ, ವೈರಲ್ ವಿಡಿಯೋ ನೋಡಿ

newsics.com ನವದೆಹಲಿ: ಯಾವುದೇ ವಸ್ತು ಅಥವಾ ಸೇವೆಗೆ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡಿದ್ರೆ ಸಂಬಂಧಪಟ್ಟವರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು. ವ್ಯಕ್ತಿಯೊಬ್ಬರು ಪೂಜಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದಾರೆ. ಅದೇ ಸಮಯದಲ್ಲಿ ಅವರು ನೀರಿನ ಬಾಟಲಿಯನ್ನು ಖರೀದಿಸಿದ್ದರು. ನೀರಿನ ಬಾಟಲಿ ಖರೀದಿಸಲು ಮಾರಾಟಗಾರ ರೂ. 20 ಬೇಡಿಕೆ ಇಟ್ಟಿದ್ದರು. ವಾಸ್ತವವಾಗಿ ಆ ನೀರಿನ ಬಾಟಲಿಯ ಮೂಲ ಬೆಲೆ ರೂ. 15 ಉಳಿದ ರೂ. ಹೆಚ್ಚುವರಿ 5 ಕೊಡುವಂತೆ ಸೇಲ್ಸ್ ಮ್ಯಾನ್ ಕೇಳಿದ್ದಾನೆ. ಸೇಲ್ಸ್ ಮ್ಯಾನ್ … Continue reading Indian Railway|ನೀರಿನ ಬಾಟಲ್‌ಗೆ 5 ರೂ. ಹೆಚ್ಚು ವಸೂಲಿ ಮಾಡಿದ್ದಕ್ಕೆ ಭಾರೀ ದಂಡ ವಿಧಿಸಿದ ರೈಲ್ವೆ, ವೈರಲ್ ವಿಡಿಯೋ ನೋಡಿ