ಚಪಾತಿ ರೋಲ್ ಗಂಟಲಿಗೆ ಸಿಲುಕಿ ವಿದ್ಯಾರ್ಥಿ ಸಾವು…chapati roll
newsics.com ಹೈದ್ರಾಬಾದ್ : ಚಪಾತಿ ಗಂಟಲಿಗೆ ಸಿಲುಕಿ 12 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವಿರಾನ್ ಜೈನ್ ಎಂಬ ಬಾಲಕ ಸಿಕಂದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ. ಎಂದಿನಂತೆ ಶಾಲೆಗೆ ತೆರಳಿದ್ದ ಬಾಲಕ ಮಧ್ಯಾಹ್ನದ ಊಟದ ವೇಳೆ ಮನೆಯಿಂದ ತಂದ ಚಪಾತಿ ತಿನ್ನುತ್ತಿದ್ದ.ಈ ವೇಳೆ ಚಪಾತಿ ಉರುಳು ಬಾಲಕನ ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಬಾಲಕನ ಸ್ಥಿತಿ ನೋಡಿದ ಸಹ ವಿದ್ಯಾರ್ಥಿಗಳು ಕೂಡಲೇ ಶಿಕ್ಷಕರು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. … Continue reading ಚಪಾತಿ ರೋಲ್ ಗಂಟಲಿಗೆ ಸಿಲುಕಿ ವಿದ್ಯಾರ್ಥಿ ಸಾವು…chapati roll
Copy and paste this URL into your WordPress site to embed
Copy and paste this code into your site to embed