Beauty Tips | ಬಿಯರ್‌ನಿಂದ ಸುಂದರ ಮುಖ ನಿಮ್ಮದಾಗಿಸಿಕೊಳ್ಳಿ!

newsics.com ಬಿಯರ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅತಿಯಾಗಿ ಕುಡಿದರೆ ಸಮಸ್ಯೆಗಳೂ ಎದುರಾಗುತ್ತವೆ. ಬಿಯರ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದನ್ನೂ ಮಾಡುತ್ತದೆ. ಹಾಗಾಗಿ ಬಿಯರ್ ಕುಡಿದರೂ ಮಿತಿಯಲ್ಲಿ ಕುಡಿಯಿರಿ ಎನ್ನುತ್ತಾರೆ ವೈದ್ಯರು. ಸೌಂದರ್ಯದ ಲಾಭವೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಮಧುಮೇಹ ಮತ್ತು ಮೂತ್ರಪಿಂಡದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಹಿಳೆಯರಿಗೆ 16 ಗ್ರಾಂ ಮತ್ತು ಪುರುಷರಿಗೆ 28 ಗ್ರಾಂ ಆಲ್ಕೋಹಾಲ್ ಸುರಕ್ಷಿತವಾಗಿದೆ. ಆದರೆ ಬಾರ್ಲಿಯಿಂದ ತಯಾರಿಸಿದ ಬಿಯರ್ ವಿಟಮಿನ್ … Continue reading Beauty Tips | ಬಿಯರ್‌ನಿಂದ ಸುಂದರ ಮುಖ ನಿಮ್ಮದಾಗಿಸಿಕೊಳ್ಳಿ!