Health Care ಈ ಕಾಫಿ ಕುಡಿಯುವ ಮುನ್ನ ಎಚ್ಚರ! ಆರೋಗ್ಯ ಹದಗೆಟ್ಟೀತು…!
newsics.com ಕಾಫಿಯಿಂದ ಮೂಡ್ ಫ್ರೆಶ್ ಆಗುತ್ತದೆ ಎನ್ನುವುದೇನೋ ಸರಿ. ಆದರೆ ಇದೇ ಕಾರಣಕ್ಕೆ ಕಚೇರಿಯಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಕಾಫಿ ಸೇವನೆ ಮಾಡುವುದು ಅಪಾಯಕಾರಿ. ಕಾಫಿಯನ್ನು ಮಿತವಾಗಿ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಕಾಫಿಯಲ್ಲಿರುವ ನೈಸರ್ಗಿಕ ರಾಸಾಯನಿಕಗಳು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಪಾರ್ಶ್ವವಾಯು ಸೇರಿದಂತೆ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶ್ರೀಮಂತರ ಕಾಫಿ ಅಥವಾ ಶ್ರೀಮಂತ ಶೈಲಿಯ ಕಾಫಿ ಎನಿಸಿರುವ ಎಸ್ಪ್ರೆಸೊ (Espresso) ಪುರುಷರಿಗೆ ಅಪಾಯ ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಇಟಾಲಿಯನ್ ಮೂಲಕ ಕಾಫಿ ಬ್ಯೂಯಿಂಗ್ … Continue reading Health Care ಈ ಕಾಫಿ ಕುಡಿಯುವ ಮುನ್ನ ಎಚ್ಚರ! ಆರೋಗ್ಯ ಹದಗೆಟ್ಟೀತು…!
Copy and paste this URL into your WordPress site to embed
Copy and paste this code into your site to embed