Saregamapa Show: ಹೊಸ ಥ್ರಿಲ್‌ನೊಂದಿಗೆ ಮತ್ತೆ ಬರ್ತಿದೆ ಸರಿಗಮಪ ಹೊಸ ಸೀಸನ್
newsics.com ಜೀ ಕನ್ನಡದ ಸರಿಗಮಪ ಶೋ ಮತ್ತೆ ಶುರು ಆಗುತ್ತಿದೆ. ಪ್ರತಿ ಸಲವೂ ಹೊಸತನದಿಂದಲೇ ಬರ್ತಾ ಇದ್ದ ಈ ಶೋ ಮತ್ತೊಮ್ಮೆ ಹೊಸ ರೀತಿಯಲ್ಲಿಯೇ ಬರ್ತಿದೆ. ಇದನ್ನು ಬಿಂಬಿಸೋ ಒಂದು ಪ್ರೋಮೋ ಕೂಡ ಇದೀಗ ಅಧಿಕೃತವಾಗಿಯೇ ಹೊರಬಂದಿದೆ. ಹೌದು, ಸರಿಗಮಪ ಹೊಸ ಸೀಸನ್ ಶುರು ಆಗುತ್ತಿದೆ. ಇಲ್ಲಿವರೆಗೂ ಈ ಒಂದು ಶೋಗಾಗಿಯೇ ಕಾದಿದ್ದ ಸಂಗೀತ ಪ್ರೇಮಿಗಳಿಗೆ ಈ ಸಲ ಬೇರೆ ರೀತಿಯ ಸಂಗೀತ ಸಂಭ್ರಮವೇ ಇರುತ್ತದೆ. ಅದರ ಝಲಕ್ ಈಗ ಬಿಟ್ಟಿರೋ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಎಲ್ಲೂ … Continue reading Saregamapa Show: ಹೊಸ ಥ್ರಿಲ್‌ನೊಂದಿಗೆ ಮತ್ತೆ ಬರ್ತಿದೆ ಸರಿಗಮಪ ಹೊಸ ಸೀಸನ್
Copy and paste this URL into your WordPress site to embed
Copy and paste this code into your site to embed