Relationship Tips: ಸಂಬಂಧದಲ್ಲೇ ಮದುವೆ ಆಗ್ತೀರಾ? ಹಾಗಿದ್ರೆ ಎಚ್ಚರ

newsics.com ಹಿಂದೆಯೆಲ್ಲಾ ಲವ್ ಮ್ಯಾರೇಜ್ ಗೆ ಹೆಚ್ಚು ಆದ್ಯತೆ ಇರಲಿಲ್ಲ. ಮನೆಯವರನ್ನು ನೋಡಿದವರನ್ನೇ ಮದುವೆ ಆಗುತ್ತಿದ್ದರು. ಅದರಲ್ಲೂ ಅನೇಕ ಮಂದಿ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸಂಬಂಧಗಳಲ್ಲಿಯೇ ಹುಡುಗ ಮತ್ತು ಹುಡುಗಿಯರಿಗೆ ಮದುವೆ ಮಾಡುತ್ತಿದ್ದರು. ಆದರೆ ಇದರಿಂದ ಏನೆಲ್ಲಾ ಗಂಭೀರ ಸಮಸ್ಯೆಗಳು ಎದುರಾಗುತ್ತದೆ ಎಂಬುವುದರ ಬಗ್ಗೆ ಅನೇಕ ಮಂದಿಗೆ ಅರಿವಿಲ್ಲ. ಹೌದು, ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಿ ರಕ್ತ ಸಂಬಂಧದಲ್ಲಿಯೇ ಮದುವೆಯಾಗುವುದರ ಬಗ್ಗೆ ಜನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ರಕ್ತಸಂಬಂಧಿ ವಿವಾಹಗಳಲ್ಲಿ ಮಕ್ಕಳು ಆನುವಂಶಿಕ ಕಾಯಿಲೆಗಳೊಂದಿಗೆ ಜನಿಸುತ್ತಾರೆ … Continue reading Relationship Tips: ಸಂಬಂಧದಲ್ಲೇ ಮದುವೆ ಆಗ್ತೀರಾ? ಹಾಗಿದ್ರೆ ಎಚ್ಚರ