Bigg Boss Kannada ನಂಗೂ ಹೊಟ್ಟೆ ಉರಿಯಲ್ವಾ?: ರಜತ್ ಹೀಗ್ಯಾಕೆ ಹೇಳಿದ್ರು..?

newsics.com ಬಿಗ್ ಬಾಸ್ ಮನೆಯಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಬಿಗ್ಬಾಸ್ ವೀಕ್ಷಕರು ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆ ನಿನ್ನೆ ರಜತ್ ಜೈಲು ಸೇರಿದ ಮೇಲೆ ಮನೆಯಲ್ಲಿ ಏನಾಯ್ತು ಅನ್ನೋದ್ರ ಬಗ್ಗೆ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. https://twitter.com/i/status/1860140590127808647 ವಿಡಿಯೋದಲ್ಲಿ ರಜತ್ ಅವರು, ಬಿಗ್ಬಾಸ್ ಮನೆಯ ಇತರೆ ಸ್ಪರ್ಧಿಗಳನ್ನು ಚೆನ್ನಾಗಿ ಆಟವಾಡಿಸಿದಂತೆ ಕಾಣ್ತಿದೆ. ನಿನ್ನೆಯ ದಿನ ರಜತ್ ಬಿಗ್ಬಾಸ್ ಮನೆಯಲ್ಲಿರುವ … Continue reading Bigg Boss Kannada ನಂಗೂ ಹೊಟ್ಟೆ ಉರಿಯಲ್ವಾ?: ರಜತ್ ಹೀಗ್ಯಾಕೆ ಹೇಳಿದ್ರು..?