Daily Prediction ದಿನ ಭವಿಷ್ಯ, 23-11-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

newsics.com ನ್ಯೂಸಿಕ್ಸ್‌.ಕಾಮ್ ಇಂದಿನ ರಾಶಿ ಭವಿಷ್ಯ 23-11-2024, ಶನಿವಾರ ಮೇಷ ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ವಿಷಯಗಳ ಮೇಲೆ ಶ್ರದ್ಧೆ ಹೆಚ್ಚಾಗುತ್ತದೆ. ದೂರದ ಬಂಧುಗಳಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಆತ್ಮೀಯರೊಂದಿಗೆ ಶುಭ ಕಾರ್ಯಗಳ ವಿಷಯಗಳನ್ನು ಚರ್ಚಿಸುತ್ತೀರಿ. ವೃತ್ತಿ ಮತ್ತು ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಅದೃಷ್ಟದ ದಿಕ್ಕು: ದಕ್ಷಿಣ ಅದೃಷ್ಟದ ಸಂಖ್ಯೆ: 3 ಅದೃಷ್ಟದ ಬಣ್ಣ: ಹಳದಿ ವೃಷಭ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಬಂಧು ಮಿತ್ರರಿಂದ ಕೇಳಬಾರದ … Continue reading Daily Prediction ದಿನ ಭವಿಷ್ಯ, 23-11-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?