Madhu Bangarappa ಟ್ರೋಲ್ ಮಾಡೋದನ್ನು ನಿಲ್ಸಿ: ಮಾಧ್ಯಮಗಳಿಗೆ ಶಿಕ್ಷಣ ಸಚಿವ ತಾಕೀತು

newsics.com ಬೆಂಗಳೂರು: ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ನೀವೆಷ್ಟೇ ಟ್ರೋಲ್ ಮಾಡಿದ್ರೂ ನಾನು ಹೆದರಲ್ಲ. ಸುಮ್ಮನೆ ಇಲ್ಲದೆ ಇರೋದನ್ನು ತರಬೇಡಿ. ಪದೇ ಪದೇ ಇದನ್ನು ತರೋದು ಮಾಧ್ಯಮಗಳು ನಿಲ್ಲಿಸಬೇಕು ಎಂದು ಮಾಧ್ಯಮಗಳಿಗೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಾಕೀತು‌ ಮಾಡಿದರು. ಮಕ್ಕಳಿಗೆ ಮೊಟ್ಟೆ ಕೊಟ್ಟಿರೋ ವಿಚಾರ ಹೇಳಲ್ಲ. ಆದರೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎನ್ನುವುದನ್ನು ಹಾಕ್ತೀರಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ಮೇಲೆ ಗರಂ ಆದರು. ಕಾನ್ಫರೆನ್ಸ್‌ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ ‘ಸಚಿವರಿಗೆ ಕನ್ನಡ … Continue reading Madhu Bangarappa ಟ್ರೋಲ್ ಮಾಡೋದನ್ನು ನಿಲ್ಸಿ: ಮಾಧ್ಯಮಗಳಿಗೆ ಶಿಕ್ಷಣ ಸಚಿವ ತಾಕೀತು