Dubaiನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮೋಜು ಮಸ್ತಿ
newsics.com ಬೆಂಗಳೂರು : ಸ್ಯಾಂಡಲ್ ವುಡ್ ನಟಿಯರು ರಾಜ್ ಕಪ್ ಕ್ರಿಕೆಟ್ ಟೂರ್ನ್ಮೆಂಟ್‌ಗಾಗಿ ದುಬೈ ತೆರಳಿದ್ದಾರೆ. ದಿವ್ಯಾ ಉರುಡುಗ , ಖುಷಿ ರವಿ , ನಮ್ರತಾ ಗೌಡ ದುಬೈಗೆ ಹಾರಿದ್ದಾರೆ. ಅಲ್ಲಿನ ಸುಂದರ ಸ್ಥಳಗಳಿಗೆ ಭೇಟಿ ನೀಡಿರುವ ಕಲರ್‌ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ ದುಬೈನಲ್ಲಿದ್ದಾರೆ. ಅವರೊಂದಿಗೆ ಖುಷಿ ರವಿ, ನಮ್ರತಾ ಸಾಥ್ ನೀಡಿದ್ದಾರೆ. ಮರಳಿನಲ್ಲಿ ಬಳಸುವ ಸ್ಯಾಂಡ್ ಮೋಟರ್ ಬೈಕ್ ಅನ್ನು ಏರಿ ಖುಷಿ, ದಿವ್ಯಾ ರೌಂಡ್ … Continue reading Dubaiನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮೋಜು ಮಸ್ತಿ
Copy and paste this URL into your WordPress site to embed
Copy and paste this code into your site to embed