BPL CARD ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ 69 ಸರ್ಕಾರಿ ನೌಕರರಿಗೆ ದಂಡ
newsics.com ರಾಯಚೂರು: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ 69 ಸರ್ಕಾರಿ ನೌಕರರಿಂದ 9.81 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದ್ದ ಸರ್ಕಾರ ಪರಿಷ್ಕರಣೆ ಕಾರ್ಯವನ್ನು ಕೈ ಬಿಟ್ಟು ಯಥಾಸ್ಥಿತಿ ಮುಂದುವರೆಕೆಗೆ ಆದೇಶಿಸಿದೆ. ರದ್ದಾಗಿದ್ದರೂ ಹಳೆಯ ಬಿಪಿಎಲ್ ಕಾರ್ಡ್ ತೋರಿಸಿ ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. 4036 ಸರ್ಕಾರಿ ನೌಕರರು, ತೆರಿಗೆ ಪಾವತಿಸುವ 94,473 ಮಂದಿ ಸೇರಿ 1.02 ಲಕ್ಷ ಬಿಪಿಎಲ್ … Continue reading BPL CARD ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ 69 ಸರ್ಕಾರಿ ನೌಕರರಿಗೆ ದಂಡ
Copy and paste this URL into your WordPress site to embed
Copy and paste this code into your site to embed