Bigg Boss Kannada: ಹನುಮಂತನಿಗೆ ಸುದೀಪ್ ಕಡೆಯಿಂದ ಬಂದ ಗಿಫ್ಟ್ ಏನು?
newsics.com ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಹನುಮಂತ ಬರೀ ವೀಕ್ಷಕರ ಮನಗೆದ್ದಿಲ್ಲ. ತನ್ನ ಮುಗ್ದತೆಯಿಂದಲೇ ಕಿಚ್ಚ ಸುದೀಪ್ ಪ್ರೀತಿಯನ್ನು ಕದ್ದಿದ್ದಾರೆ. ಹನುಮಂತನ ಮಾತಿಗೆ ಮನಸೋತಿರುವ ಕಿಚ್ಚ ಸುದೀಪ್ ಅವರು ಕಳೆದ ವಾರ ಒಂದು ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿಗೆ ತಕ್ಕಂತೆ ಕಿಚ್ಚ ಸುದೀಪ್ ಈಗ ಹನುಮಂತನಿಗೆ ಭರ್ಜರಿ ಉಡುಗೊರೆಯನ್ನ ಕಳುಹಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಹನುಮಂತುಗೆ ಕಿಚ್ಚ ಸುದೀಪ್ ಅವರು ಸ್ಪೆಷಲ್ ಗಿಫ್ಟ್‌ಗಳನ್ನ ಕಳುಹಿಸಿದ್ದಾರೆ. ಬ್ರಾಂಡೆಂಡ್ ಬಟ್ಟೆಗಳು, ಹೊಸ ಚೆಡ್ಡಿ, ಲುಂಗಿಯನ್ನು ಹನುಮಂತುಗೆ ಕಳುಹಿಸಲಾಗಿದೆ. ಮನೆಯ ಸದಸ್ಯರು … Continue reading Bigg Boss Kannada: ಹನುಮಂತನಿಗೆ ಸುದೀಪ್ ಕಡೆಯಿಂದ ಬಂದ ಗಿಫ್ಟ್ ಏನು?
Copy and paste this URL into your WordPress site to embed
Copy and paste this code into your site to embed