Beauty Tips ತಲೆಯಲ್ಲಿ ಬಿಳಿ ಕೂದಲು ಜಾಸ್ತಿ ಆಗ್ತಿದ್ಯಾ? ಇವುಗಳನ್ನಮಿಕ್ಸ್ ಮಾಡಿ ಹಚ್ಚಿ

newsics.com ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹಾಗೂ ಕೂದಲು ಬಿಳಿ ಕೂದಲನ್ನು ಮರೆಮಾಚಲು ಹೆಚ್ಚು ಹೇರ್ ಕಲರಿಂಗ್ ಬಳಸುವುದು, ಕೂದಲು ಉದುರುವಿಕೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಇವುಗಳ ಬದಲಿಗೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಿಕೊಳ್ಳಲು ಈ ಟಿಪ್ಸ್ ಗಳನ್ನು ಪಾಲಿಸಿ. ಕಾಫಿ ಪುಡಿಯೊಂದಿಗೆ ಒಂದಷ್ಟು ಪದಾರ್ಥಗಳನ್ನು ಮಿಕ್ಸ್ ಮಾಡಿ, ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲ ಸಮಸ್ಯೆ ನಿವಾರಣೆ ಆಗುತ್ತದೆ. ಮೊದಲು ಸ್ಟವ್ ಆನ್ ಮಾಡಿ, ಅದರ ಮೇಲೆ ಒಂದು ಪಾತ್ರೆಯನ್ನು ಇಡಿ. … Continue reading Beauty Tips ತಲೆಯಲ್ಲಿ ಬಿಳಿ ಕೂದಲು ಜಾಸ್ತಿ ಆಗ್ತಿದ್ಯಾ? ಇವುಗಳನ್ನಮಿಕ್ಸ್ ಮಾಡಿ ಹಚ್ಚಿ