BIGG BOSS ಸಿಂಗಲ್ ಸಿಂಹ ರೀತಿ ಬರ್ತೀನಿ: ಚೈತ್ರಾ ಕುಂದಾಪುರ ಸಿಟ್ಟು ಯಾರ ಮೇಲೆ?

newsics.com ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪಾಯಿಂಟ್ಸ್ ಗಾಗಿ ಕಿತ್ತಾಟ ಶುರುವಾಗಿದೆ. ಭವ್ಯಗೌಡ ಹಾಗೂ ಶೋಭಾ ಶೆಟ್ಟಿ ನಾಯಕತ್ವದಲ್ಲಿ ಎರಡು ತಂಡಗಳನ್ನು ಬಿಗ್ ಬಾಸ್ ಮಾಡಿದ್ದಾರೆ. 2 ತಂಡಗಳಿಗೆ ಪಾಯಿಂಟ್ಸ್ ಗಳಿಸಲು ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ ನಲ್ಲಿ ಭವ್ಯಗೌಡ ನೇತೃತ್ವದ ತಂಡ ಹಣ ಗಳಿಸಿದೆ. ಇದೀಗ ಎದುರಾಳಿ ಸ್ಪರ್ಧಿಗಳ ಹಣವನ್ನು ಕಿತ್ತುಕೊಳ್ಳುವುದು ಚಾಲ್ತಿಯಲ್ಲಿದೆ. ಇದೇ ವಿಚಾರಕ್ಕೆ ಐಶ್ವರ್ಯ ಹಾಗೂ ಚೈತ್ರಾ ನಡುವೆ ಗಲಾಟೆಯಾಗಿದೆ. ಕಲರ್ಸ್ ಕನ್ನಡ ಶೇರ್ ಮಾಡಿರುವ … Continue reading BIGG BOSS ಸಿಂಗಲ್ ಸಿಂಹ ರೀತಿ ಬರ್ತೀನಿ: ಚೈತ್ರಾ ಕುಂದಾಪುರ ಸಿಟ್ಟು ಯಾರ ಮೇಲೆ?