Banglore murder ಮಚ್ಚಿನಿಂದ ಕೊಚ್ಚಿ ತುಪ್ಪದ ವ್ಯಾಪಾರಿಯ ಬರ್ಬರ ಕೊಲೆ

newsics.com ಬೆಂಗಳೂರು : ತುಪ್ಪದ ವ್ಯಾಪಾರಿಯನ್ನು ಮೆಚ್ಚಿನಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಳ್ಳೂರಿನಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಮಧುರೈ ಮೂಲದ ಅಲಗರಾಜ್(31) ಎಂದು ತಿಳಿದುಬಂದಿದೆ. ಶರಾವತಿ ಬಾರ್ ಬಳಿ ಅರೆನಗ್ನ ಸ್ಥಿತಿಯಲ್ಲಿ ಅಲಗರಾಜ್ ಶವ ಪತ್ತೆಯಾಗಿದೆ. ಇನ್ನು ಘಟನಾ ಸ್ಥಳದಲ್ಲಿ TVS ಎಕ್ಸೆಲ್ ಬೈಕ್, ಹಾಗೂ ತುಪ್ಪದ ಟಿನ್ ಪತ್ತೆಯಾಗಿದ್ದು, ಚಿಂದಿ ಆಯುವವರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು, ಶ್ವಾನದಳ, ಎಫ್‌ಎಸ್‌ಎಲ್ ತಜ್ಞರ … Continue reading Banglore murder ಮಚ್ಚಿನಿಂದ ಕೊಚ್ಚಿ ತುಪ್ಪದ ವ್ಯಾಪಾರಿಯ ಬರ್ಬರ ಕೊಲೆ