B T Lalithanayak controversy ಹಿಂದೂ ದೇವರನ್ನು ಮತ್ತೆ ಲೇವಡಿ‌ ಮಾಡಿ ವಿವಾದ ಸೃಷ್ಟಿಸಿದ ಬಿ.ಟಿ. ಲಲಿತಾನಾಯಕ್,‌ ಕುವೆಂಪು ಮಾತಿಗೂ ಕಿಡಿ

newsics.com ಧಾರವಾಡ: ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್ ಅವರು ಮತ್ತೆ ಹಿಂದೂ ದೇವರುಗಳ ಬಗ್ಗೆ ಲೇವಡಿಯಾಗಿ ಮಾತನಾಡಿದ ವಿವಾದಕ್ಕೀಡಾಗಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶ, ಶಿವ, ಪಾರ್ವತಿ ಮತ್ತು ಅಯ್ಯಪ್ಪನ ಬಗ್ಗೆ ಲೇವಡಿ ಮಾಡಿದ್ದಾರೆ. ಗಣೇಶ, ಶಿವ, ಪಾರ್ವತಿ ಮತ್ತು ಅಯ್ಯಪ್ಪನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅಲ್ಲದೇ ಭಾರತಾಂಬೆ ದೇವಿ ಪೂಜಿಸೋಣ ಬಾರಾ ಎಂದು ಕುವೆಂಪು ಹೇಳಿರುವುದು ತಪ್ಪು ಎಂದಿದ್ದಾರೆ. ಗಣೇಶ ಅನ್ನೋದು ಒಂದು ಜ್ಞಾನ. … Continue reading B T Lalithanayak controversy ಹಿಂದೂ ದೇವರನ್ನು ಮತ್ತೆ ಲೇವಡಿ‌ ಮಾಡಿ ವಿವಾದ ಸೃಷ್ಟಿಸಿದ ಬಿ.ಟಿ. ಲಲಿತಾನಾಯಕ್,‌ ಕುವೆಂಪು ಮಾತಿಗೂ ಕಿಡಿ