ಕೃಷಿ ಭೂಮಿ ಮಾರಾಟ: ಸುಪ್ರೀಂ ಮಹತ್ವದ ತೀರ್ಪು
newsics.com ನವದೆಹಲಿ: ಹಿಂದೂ ವಾರಸುದಾರರು ತಮ್ಮ ಪೂರ್ವಿಕರ ಕೃಷಿ ಭೂಮಿಯನ್ನು ಮಾರಾಟ ಮಾಡಲು ಬಯಸಿದರೆ, ಅವರು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಆಸ್ತಿಯನ್ನು ಹೊರಗಿನವರಿಗೆ ಮಾರುವಂತಿಲ್ಲ. ಹಿಮಾಚಲ ಪ್ರದೇಶದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಗಳಾದ ಯುಯು ಲಲಿತ್ ಮತ್ತು ಎಂಆರ್ ಶಾ ಅವರ ಪೀಠವು ಈ ತೀರ್ಪು ನೀಡಿದೆ. ಕೃಷಿ ಭೂಮಿಗೆ ಸೆಕ್ಷನ್ 22 ರ ನಿಬಂಧನೆಗಳು ಅನ್ವಯವಾಗುತ್ತವೆ ಮತ್ತು ಷೇರು ಮಾರಾಟದಲ್ಲಿ ವ್ಯಕ್ತಿಯು ತನ್ನ ಕುಟುಂಬ … Continue reading ಕೃಷಿ ಭೂಮಿ ಮಾರಾಟ: ಸುಪ್ರೀಂ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed