ಮದುವೆ ಮೆರವಣಿಗೆಯಲ್ಲಿ 20ಲಕ್ಷಕ್ಕೂ ಅಧಿಕ ಹಣದ ಸುರಿಮಳೆ

newsics.com ದೆಹಲಿ: ಜೆಸಿಬಿಗಳ ಮೂಲಕ 20 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ನವದಂಪತಿಗಳ ಮೇಲೆ ಸುರಿದ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಸದ್ಯ ಈ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಮಾನ್ಯವಾಗಿ ಮದುವೆಯಲ್ಲಿ ಹೂವಿನ ಸ್ವಾಗತ ಮಾಡಿದರೆ, ಈ ಮದುವೆಯಲ್ಲಿ ಕಂತು ಕಂತು ಹಣಗಳನ್ನು ಎಸೆದು ನವ ದಂಪತಿಗಳನ್ನು ಸ್ವಾಗತಿಸಲಾಗಿದೆ. ಸುಮಾರು 20ಲಕ್ಷಕ್ಕೂ ಅಧಿಕ ಹಣದ ಸರಿಮಳೆಯನ್ನು ಸುರಿಸಲಾಗಿದೆ. ಹೌದು,‌ ವರನ ಕಡೆಯಿಂದ ಬಂದ ಅತಿಥಿಗಳು ಮದುವೆಯ ಮೆರವಣಿಗೆಯಲ್ಲಿ 100, 200 ಹಾಗೂ … Continue reading ಮದುವೆ ಮೆರವಣಿಗೆಯಲ್ಲಿ 20ಲಕ್ಷಕ್ಕೂ ಅಧಿಕ ಹಣದ ಸುರಿಮಳೆ