ದೇವರ ಕೋಣೆ ಹೇಗಿದ್ದರೆ ಸಂತೋಷ ಹೆಚ್ಚಾಗುತ್ತದೆ.?

newsics.com ಪೂಜಾ ಕೋಣೆಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವ ಪ್ರಮುಖವಾದ ಸ್ಥಳ. ಪೂಜಾ ಕೋಣೆಯು ಮನೆಯ ದೇವಾಲಯದಂತೆ. ಹಾಗಾಗಿ ಪೂಜಾಗೃಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಹೌದು, ದೇವರ ಮನೆ ಯಾವಾಗಲೂ ಈಶಾನ್ಯ ಅಥವಾ ಪೂರ್ವದಲ್ಲಿರಬೇಕು. ವಾಸ್ತು ಪ್ರಕಾರ ಇದು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಪೂಜಾ ಸ್ಥಳವು ಎಂದಿಗೂ ನೈಋತ್ಯದಲ್ಲಿ ಇರಬಾರದು. ಒಂದು ವೇಳೆ ಈ ದಿಕ್ಕಿನಲ್ಲಿದ್ದರೆ ನಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಇನ್ನು ಮನೆಯ ಪೂಜಾ ಕೋಣೆಯನ್ನು ಮಾಡುವಾಗ ದೇವರ ಕೋಣೆಯ ದಿಕ್ಕು ಮಾತ್ರವಲ್ಲದೆ, ಪೂಜೆ … Continue reading ದೇವರ ಕೋಣೆ ಹೇಗಿದ್ದರೆ ಸಂತೋಷ ಹೆಚ್ಚಾಗುತ್ತದೆ.?