ಎಲ್ಲಿ ಬೇಕಾದ್ರೂ ಬಳಸಿ ಇ-ಕಿಕ್ ಸ್ಕೂಟರ್; ಇದರ ವಿಶೇಷತೆ..?

newsics.com ಬೆಂಗಳೂರು: ಬಹುತೇಕರು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ದ್ವಿಚಕ್ರ ವಾಹನ ಬಳಸುತ್ತಿದ್ದು, ಇದರಿಂದ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಆದ್ರೆ ಸುಸ್ಥಿರ ಪರಿಸರಕ್ಕಾಗಿ ಇಂಧನ ಖರ್ಚಿಲ್ಲದಂತಹ ಇ-ಕಿಕ್ ಸ್ಕೂಟರ್ಸ್ ವಾಹನವನ್ನು ರ‍್ಯಾಡ್ ಬೋರ್ಡ್ಸ್ ಕಂಪೆನಿ ಪರಿಚಯಿಸಿದ್ದು, ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಹೌದು,ಈ ಪರಿಸರಸ್ನೇಹಿಯುಳ್ಳ ಇ-ಕಿಕ್ ಸ್ಕೂಟರ್ ನೋಡುಗರ ಗಮನ ಸೆಳೆಯುತ್ತಿದೆ. ಮೆಟ್ರೋ ರೈಲು, ಬಸ್‌ನಲ್ಲಿಯೂ ಈ ವಾಹನ ಹೊತ್ಯೊಯ್ಯಬಹುದು ಎನ್ನುವುದು ಇದರ ವಿಶೇಷ. ದಿನೇ ದಿನೇ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ, ಸಂಚಾರ ದಟ್ಟಣೆ ಮಾತ್ರವಲ್ಲದೆ ಮಾಲಿನ್ಯವೂ ಅಧಿಕವಾಗುತ್ತಿದೆ. … Continue reading ಎಲ್ಲಿ ಬೇಕಾದ್ರೂ ಬಳಸಿ ಇ-ಕಿಕ್ ಸ್ಕೂಟರ್; ಇದರ ವಿಶೇಷತೆ..?