ರೊಮ್ಯಾನ್ಸ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ…

newsics.com ದಾಂಪತ್ಯ ಜೀವನದಲ್ಲಿ ಮಿಲನ ಪ್ರಕ್ರಿಯೆಗೆ ಅದರದ್ದೇ ಆದ ಮಹತ್ವವಿದೆ. ಇದು ಇಬ್ಬರ ನಡುವಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತೆ ಕೂಡ. ಹೌದು, ನೀವು ಹಾಸಿಗೆಯಲ್ಲಿದ್ದಾಗ, ಲೈಂಗಿಕತೆ ಹೊಂದುವಾಗ ನಿಮ್ಮ ಎಲ್ಲಾ ರೀತಿಯ ವರ್ತನೆ ಸರಿಯಾಗಿರಬೇಕು. ಆಗ ಮಾತ್ರವೇ ಲೈಂಗಿಕ ಕ್ರಿಯೆ ಅರ್ಥಪೂರ್ಣವಾಗಿ ಖುಷಿ ನೀಡಲು ಸಾಧ್ಯ. ಮಾನಸಿಕವಾಗಿ ಸಿದ್ಧರಿಲ್ಲದೆ ಬಲವಂತವಾಗಿ ತೊಡಗಿಕೊಳ್ಳುವ ಲೈಂಗಿಕ ಕ್ರಿಯೆ ಶಿಕ್ಷೆಯಂತೆ ಭಾಸವಾಗುತ್ತದೆ. ಹಾಸಿಗೆಯಲ್ಲಿ ನೀವು ಮಾಡುತ್ತಿರುವ ಚಲನೆಗಳು ಸರಿಯಾಗಿವೆ ಮತ್ತು ಪರಿಪೂರ್ಣವೆಂದು ಊಹಿಸಬೇಡಿ. ನಿಮ್ಮ ಸಂಗಾತಿಗೆ ಏನು ಬೇಕು, ಏನು ಮಾಡಿದರೆ … Continue reading ರೊಮ್ಯಾನ್ಸ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ…