ಇಂಡಿಯಾ ಗೇಟ್ ಮುಂದೆ ಅರೆಬೆತ್ತಲಾಗಿ ರೀಲ್ಸ್ ಮಾಡಿದ ಮಾಡೆಲ್! ವಿಡಿಯೋ ನೋಡಿ
newsics.com ನವದೆಹಲಿ: ಇಂಡಿಯಾ ಗೇಟ್’ ಮುಂದೆ ಮಾಡೆಲ್ ಒಬ್ಬರು ಅರೆಬೆತ್ತಲಾಗಿ ರೀಲ್ಸ್ ಮಾಡಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.ಕೋಲ್ಕತ್ತಾ ಮೂಲದ ರೂಪದರ್ಶಿ ಸನ್ನತಿ ಮಿತ್ರಾ ಅವರು ದೆಹಲಿಯ ಐಕಾನಿಕ್ ಇಂಡಿಯಾ ಗೇಟ್ ಮುಂದೆ ಟವೆಲ್ ತೊಟ್ಟು ನೃತ್ಯ ಮಾಡುವ ವೀಡಿಯೊದೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ ಹಾಡಿಗೆ ಅವರು ನೃತ್ಯ ಮಾಡಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಮಾಡೆಲ್ ಒಂದು ಟವೆಲ್ ಸುತ್ತಿಕೊಂಡು ಅದನ್ನು ಬಿಚ್ಚುವಂತೆ ಮಾಡುತ್ತಾ ನೋಡುಗರನ್ನು ತನ್ನತ್ತ ಸೆಳೆದಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಮಾಡೆಲ್ ”ಅಂತಾರಾಷ್ಟ್ರೀಯ … Continue reading ಇಂಡಿಯಾ ಗೇಟ್ ಮುಂದೆ ಅರೆಬೆತ್ತಲಾಗಿ ರೀಲ್ಸ್ ಮಾಡಿದ ಮಾಡೆಲ್! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed