ಬೆಂಗಳೂರಿನ ಮೆಡಿಕಲ್ ಶಾಪ್ನಲ್ಲಿ ಡ್ರಗ್ಸ್ ಮಾರಾಟ: ಗಂಭೀರ ಆರೋಪ

newsics.com ಬೆಂಗಳೂರು : ನಗರದಲ್ಲಿ ಮೆಡಿಕಲ್ಗಳಲ್ಲಿ ಮಾದಕ ವಸ್ತು (Drugs), ಮತ್ತು ಬರುವ ಟ್ಯಾಬ್ಲೆಟ್, ಸಿರಿಂಜ್ ಲಭ್ಯವಾಗುತ್ತಿವೆ. ಇದರಿಂದ ಬಡ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಓರ್ವ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ತಿಲಕ್ ನಗರ, ಆರಭ್ ನಗರ, ಬಿಸ್ಲಿಲ್ಲಾನಗರ, ಗೊರಂಪನ್ಪಾಳ್ಯಾ, ಸಿದ್ದಾಪುರ, 9 ಬ್ಲಾಕ್ ಸುತ್ತಾನ್ಪುರ್ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಕ್ಕಳು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಮೆಡಿಕಲ್ನಿಂದ ಮತ್ತು ಬರುವ … Continue reading ಬೆಂಗಳೂರಿನ ಮೆಡಿಕಲ್ ಶಾಪ್ನಲ್ಲಿ ಡ್ರಗ್ಸ್ ಮಾರಾಟ: ಗಂಭೀರ ಆರೋಪ