ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಯುವತಿಯ ಹುಚ್ಚಾಟ, 800 ಮನೆಗಳಿಗೆ ಪವರ್ ಕಟ್, ವಿಡಿಯೋ ನೋಡಿ

newsics.com ಯುವತಿಯೊಬ್ಬಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ್ದಾಳೆ. ಬಳಿಕ ಹೈಟೆನ್ಶನ್ ವೈಯರ್ ಮೇಲೆ ಕಸರತ್ತು ಆರಂಭಿಸಿದ್ದಾಳೆ. ಯುವತಿ ಟ್ರಾನ್ಸ್‌ಫಾರ್ಮರ್ ಹತ್ತುವುದನ್ನು ಗಮನಿಸಿದ ವಿದ್ಯುತ್ ಇಲಾಖೆ ಸಿಬ್ಬಂದಿಗಳು ತಕ್ಷಣವೇ ವಿದ್ಯುತ್ ಪ್ರಸರಣ ನಿಲ್ಲಿಸಿದ್ದಾರೆ. ಬಳಿಕ ಎಷ್ಟೇ ಮನವಿ ಮಾಡಿದರೂ ಯುವತಿ ಕೆಳಗಿಳಿಯಲಿಲ್ಲ. ಇತ್ತ 800ಕ್ಕೂ ಹೆಚ್ಚು ಮನೆಗಳು ಯುವತಿಯ ಕಾರಣದಿಂದ ಕತ್ತಲಲ್ಲಿ ಕಳೆಯಬೇಕಾಗಿ ಬಂದ ಪರಿಸ್ಥಿತಿ ಅಮೆರಿಕದ ಉಟ್ಹದಲ್ಲಿ ಉಂಟಾಗಿದೆ. ಸಾಲ್ಟ್ ಲೇಕ್ ಸಿಟಿ ಸೇರಿದಂತೆ ಒಂದು ಸಂಪೂರ್ಣ ಭಾಗ ಕತ್ತಲಲ್ಲಿ ಮುಳುಗಿದ ಘಟನೆ ನಡೆದಿದೆ. ಇದಕ್ಕೆ ಯುವತಿ … Continue reading ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಯುವತಿಯ ಹುಚ್ಚಾಟ, 800 ಮನೆಗಳಿಗೆ ಪವರ್ ಕಟ್, ವಿಡಿಯೋ ನೋಡಿ